Upcoming Events
21
Jan
Kreeda Milana – 2018
National College Ground, 7th Block, Jayanagara, Bengaluru.

Newsletter Subscribe

Email:

Get latest updates of News and Evens from Ananda Balaga

ಪೈಪೋಟಿಯ ಬ್ಯಾಡ್ಮಿಂಟನ್ ಲೀಗ್

ಪೈಪೋಟಿಯ ಬ್ಯಾಡ್ಮಿಂಟನ್ ಲೀಗ್

Monday, January 8th, 2018

ಆನಂದ ಬಳಗದ ಕ್ರೀಡಾವಿಭಾಗ ಮತ್ತು ಯುವ ವಿಭಾಗದ ನೇತೃತ್ವದಲ್ಲಿ ನವೆಂಬರ್ ೧೯ ರಂದು ಆನಂದ ಬಳಗದ ಬ್ಯಾಡ್ಮಿಂಟನ್ ಲೀಗ್ ಅನೀಸ್ ಸ್ಪೋರ್ಟ್ಸ್ ಅಕಾಡೆಮಿ, ಇಟ್ಟಮಡು, ಹೊಸಕೆರೆಹಳ್ಳಿ, ಬನಶಂಕರಿ ಇಲ್ಲಿ ಅಚ್ಚುಕಟ್ಟಾಗಿ  ನೆರವೇರಿಸಲ್ಪಟ್ಟಿತು. ಆನಂದ ಬಳಗದ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಒಟ್ಟು ೨೦ ಮಹಿಳೆಯರು ಮತ್ತು ೪೫ ಪುರುಷರು ಭಾಗವಹಿಸಿದರು. ಪುರುಷರ ವಿಭಾಗದಲ್ಲಿ ೧೪ ರಿಂದ ೩೫ ವರುಷದವರಿಗೆ ಒಂದು ಗುಂಪಾಗಿ ಹಾಗು ೩೫ರ ಮೇಲ್ಪಟ್ಟವರು ಇನ್ನೊಂದು ಗುಂಪಾಗಿ ಒಬ್ಬಂಟಿಯಾಗಿ ಹಾಗು ಜೋಡಿಯಾಗಿ ಪಂದ್ಯಗಳನ್ನಾಡಿಸಲಾಯಿತು. ನೆರೆದಿರುವ ಎಲ್ಲ ಕಾರ್ಯಕರ್ತರಿಗೂ […]

ಸಾರ್ವಜನಿಕ ಭಾಷಣ ಕಾರ್ಯಾಗಾರ

Monday, January 8th, 2018

ಆನಂದ ಬಳಗ ಯುವ ವಿಭಾಗವು ನವೆಂಬರ್ ಐದು ೨೦೧೭ ರಂದು ಶಿವಾಜಿನಗರದ ಫ್ರಿಡ್ಜ್ ಹೌಸ್ ನಲ್ಲಿ ನಮ್ಮ ಬಳಗದ ಸದಸ್ಯರಿಗಾಗಿ ಸಾರ್ವಜನಿಕ ಭಾಷಣ ಕಾರ್ಯಾಗಾರವನ್ನು ಏರ್ಪಡಿಸಿತ್ತು. ಬೆಳಗ್ಗೆ ೧೦ ರಿಂದ ಸಾಯಂಕಾಲ ೫:೦೦ ರ ತನಕ ಈ ಕಾರ್ಯಾಗಾರವು ನಡೆಯಿತು. . ಹತ್ತು ಮಹಿಳಾ ಸದಸ್ಯರು ಹಾಗು ಹದಿನಾಲಕ್ಕು ಪುರುಷರು ಇದರಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದಿರುತ್ತಾರೆ. ಕುಮಾರಿ ಮೇಘನ  ಭಟ್ ರವರ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮವು  ಪ್ರಾರಂಭವಾಯಿತು. ಯುವ ವಿಭಾಗದ ಸಂಚಾಲಕರಾದ ಶ್ರೀ ದಿನೇಶ್ ರಾಯರು […]

ವಿಜ್ರಂಭಣೆಯ ಗಣೇಶೋತ್ಸವ - 2017

ವಿಜ್ರಂಭಣೆಯ ಗಣೇಶೋತ್ಸವ – 2017

Saturday, October 28th, 2017

  ಆನಂದ ಬಳಗದ ಯುವ ವಿಭಾಗದ ನೇತೃತ್ವದಲ್ಲಿ ೨೦೧೭ರ ಆಗಸ್ಟ ೨೭ ಭಾನುವಾರದಂದು ಆನಂದ ಸಭಾಗೃಹದ ಸಂಭಾಂಗಣದಲ್ಲಿ ಬೆಳಗ್ಗೆ ೯:೩೦ ಘಂಟೆಗೆ ಶ್ರೀಯುತ ಡಿ ಶರತ್ ಕುಮಾರ ಭಟ್ ಪೌರೋಹಿತ್ಯದಲ್ಲಿ ಷಟ್ ನಾರೀ ಕೇಳ ಗಣ ಹೋಮವನ್ನು ಪ್ರಾರಂಬಿಸಿ ೧೧:೩೦ ಘಂಟೆಗೆ ಪೂರ್ಣಾಹುತಿ ಮಾಡಲಾಯಿತು. ಬಳಗದ ಉತ್ಸಾಹಿ ಸದಸ್ಯರಿಂದ ಅಲಂಕೃತವಾದ ಶ್ರೀ ಗಣೇಶನ ವಿಗ್ರಹದ ಪ್ರತಿಷ್ಠಾಪನೆಯನ್ನು ಮಾಡಿ ನೆರೆದಿರುವ ಸದಸ್ಯರೆಲ್ಲರೂ ಸೇರಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಯಿತು. ತದನಂತರ ಯುವ ವಿಭಾಗದ ಸಂಚಾಲಕರಾದ ಶ್ರೀ ದಿನೇಶ್ ರಾವ್. ಎಂ […]

AB Committee meeting - 2017

AB Committee meeting – 2017

Sunday, September 17th, 2017

Annual General Body Meeting of Ananda Balaga for the year 2016-17, held on Sunday, the 17th September, 2017 at 10:00 hrs, at the Premises of Hotel Ajantha, 22/ A, M.G, Road, Bangalore 560001.

ಕಮ್ಮಟ - ಸರಕು ಮತ್ತು ಸೇವಾ ತೆರಿಗೆ (GST)

ಕಮ್ಮಟ – ಸರಕು ಮತ್ತು ಸೇವಾ ತೆರಿಗೆ (GST)

Friday, August 18th, 2017

ಅನಂದ ಬಳಗದ ಯುವವಿಭಾಗದ ನೇತೃತ್ವದಲ್ಲಿ ದಿನಾಂಕ 23.07.2017 ರ ಬಾನುವಾರದಂದು ಆಜಂತಾ ಹೋಟೇಲಿನ ಸಭಾಂಗಣದಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (GST) ಯ ಕುರಿತ ಕಮ್ಮಟವು ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಸಫಲವಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನಗರದ ಸುಪ್ರಸಿದ್ದ ಮೆI ವಿಷ್ಣು ದಯಾ ಸಂಸ್ಥೆಯ ಶ್ರೀಯುತ ದಯಾನಂದ ರವರು ಭಾಗವಹಿಸಿದ್ದರು.

Inviting applications for Pratibha Puraskara - 2016

Inviting applications for Pratibha Puraskara – 2016

Wednesday, July 6th, 2016
Inviting applications for student scholarship - 2016

Inviting applications for student scholarship – 2016

Wednesday, July 6th, 2016
Inviting applications for student scholarship

Inviting applications for student scholarship

Friday, August 7th, 2015
Silver Jubilee Celebration Report & Photos

Silver Jubilee Celebration Report & Photos

Tuesday, February 26th, 2013

Rajathananda : Ever Cherishing Moments to Balaga Ananda Balaga celebrated its Silver Jubilee on 23rd & 24th February, 2013 in a grand style at Green Arch Auditorium of Hotel Woodlands, Bangalore. Two days celebrations left behind ever cherishing moments to all Members of Balaga. The first day evening functions was graced by HH Shree Vishwa […]

Paper cuttings

Paper cuttings

Tuesday, February 26th, 2013

Udayavaani

Highslide for Wordpress Plugin